1st Year Mysuru Kambala
• ದಿನಾಂಕ: ಅಕ್ಟೋಬರ್ 9 • ಸ್ಥಳ: ಮಿಯಾರ್ ಮೈಸೂರು ದಸರಾ ಕಂಬಳದ ನೇತೃತ್ವ ವಹಿಸಿರುವ ಪುತ್ತೂರು ಶಾಸಕ ಅಶೋಕ್ ರೈ, ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಪ್ರಮುಖರ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಜೂನಿಯರ್ ವಿಭಾಗದ ಕೋಣಗಳ ಆಯ್ಕೆ ಸ್ಪರ್ಧೆಯು ನಡೆಯಲಿದೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
Explore other exciting Kambala events in our portal
4th Year Siddakatte Kodange "Veera - Vikrama" Jodukare Kambala